ರಂಗಭೂಮಿ
ರಂಗ ಚಟುವಟಿಕೆ
ಕರ್ನಾಟಕ ಸಂಘವು ಮೂಲತಃ ಸಾಂಸ್ಕೃತಿಕ ಸಂಸ್ಥೆ. ಮಂಡ್ಯ ರಂಗಕಲೆಗೆ ಮೊದಲಿನಿಂದಲೂ ಪ್ರಸಿದ್ಧಿ ಪಡೆದಿದೆ. ರಂಗ ಚಟುವಟಿಕೆಯನ್ನು ಮಂಡ್ಯದ ನೆಲದಲ್ಲಿ ಜೀವಂತವಾಗಿಡುವ ಉದ್ದೇಶದಿಂದ ಸಂಘದ ಆಶ್ರಯದಲ್ಲಿ ರಂಗ ತರಬೇತಿ ಮತ್ತು ನಾಟಕ ಪ್ರದರ್ಶನದಂತಹ ಕಾರ್ಯಗಳನ್ನೂ ನಡೆಸಲಾಗುತ್ತಿದೆ. ಸಂಘದ ಬಯಲು ರಂಗಮಂದಿರವು ಸಾಕಷ್ಟು ಆಧುನಿಕ ಪರಿಕರಗಳೊಡನೆ ಇದಕ್ಕಾಗಿ ಸಜ್ಜುಗೊಂಡಿದೆ.
ರಂಗತಂಡ
ಜನದನಿ ರಂಗತಂಡದ ಪ್ರಯೋಗಗಳು
| ಕ್ರ.ಸಂ. | ನಾಟಕ | ನಿರ್ದೇಶಕರು | ನಾಟಕರಚನೆ |
|---|---|---|---|
| ೧. | ಅಂತಿಗೊನೆ | ಸಿ.ಬಸವಲಿಂಗಯ್ಯ | ಸಾಫೊಕ್ಲೀಸ್/ ಜಿ.ಎನ್. ರಂಗನಾಥರಾವ್ |
| ೨. | ಸಾಯೋಆಟ | ಸಿ.ಬಸವಲಿಂಗಯ್ಯ | ದ.ರಾ.ಬೇಂದ್ರೆ |
| ೩. | ಕರಿಭಂಟ | ಆಶೋಕ ಬಾದರದಿನ್ನಿ | ಡಿ.ಎ.ಶಂಕರ್ |
| ೪. | ಸುಲ್ತಾನ್ಟಿಪ್ಪು | ಪ್ರಮೋದ್ ಶಿಗ್ಗಾಂವ್ | ಹೆಚ್‍ಎಸ್. ಪ್ರಸಾದ್ |
| ೫. | ತಿರುಕರಾಜ | ಮಾಲತೇಶ ಬಡಿಗೇರ | ನಿಸರ್ಗಪ್ರಿಯ |
| ೬. | ಸ್ಮಶಾನಕುರುಕ್ಷೇತ್ರ | ಪ್ರಮೋದ್ ಶಿಗ್ಗಾಂವ್ | ಕುವೆಂಪು |
| ೭. | ಉರಿಯಉಯ್ಯಾಲೆ | ಜೋಸೆಫ್ | ಹೆಚ್.ಎಸ್.ವೆಂಕಟೇಶಮೂರ್ತಿ |
| ೮. | ಸಕುಲಂ ಕುಲಮಲ್ತು | ಜೋಸೆಫ್ | ರಾಜಪ್ಪ ದಳವಾಯಿ |
| ೯. | ಉದ್ಭವ | ಜೋಸೆಫ್ | ವೈಕುಂಟರಾಜು |
| ೧೦. | ಬೆತ್ತಲವೇಷ | ಪ್ರಮೋದ್ ಶಿಗ್ಗಾಂವ್ | ದಾರಿಯೋಪೋ |
| ೧೧. | ನನ್ನೊಳು ನೀ, ನಿನ್ನೊಳು ನಾ ಪ್ರಮೋದ್ | ಶಿಗ್ಗಾಂವ್ | ಮಂಜುನಾಥ್ ಬೆಳಕೆರೆ |
| ೧೨. | ಊರು ಭಂಗ | ಸವಿತಅರ‍್ಸಂಗ್ | ಭಾಸ ಮಹಾಕವಿ |
| ೧೩. | ಗಿರಿಜಾಕಲ್ಯಾಣ | ನರೇಶ್‌ಮಯ್ಯ | ಬಿ.ಸುರೇಶ್ |
| ೧೪. | ಸಾಹೇಬರು ಬರುತ್ತಾರೆ | ನಟರಾಜು ಹೊನ್ನವಳ್ಳಿ | ಗೋಗಲ್ |
| ೧೫. | ನಾನು ಅಮೃತಾ ಪ್ರೀತಂ | ನಟರಾಜು ಹೊನ್ನವಳ್ಳಿ | ರೇಣುಕಾ ನಿಡುಗಂದಿ |
| ೧೬. | ದೂತಪರ್ವ ಗಣಪತಿ | ಬಿ.ಹೆಗಡೆ | ಮಹಾಕವಿ ಭಾಸ |
| ೧೭. | ಪಾದುಕಾಕಿರೀಟಿ | ಪಿ. ಗಂಗಾಧರಸ್ವಾಮಿ | ಕೆ.ವಿ.ಶಂಕರಗೌಡ |
| ೧೮. | ಮಹಿಮಾಪುರ | ಮಂಜುನಾಥಎಲ್. ಬಡಿಗೇರ | ಪ್ರಸನ್ನ |
| ೧೯. | ಸಿರಿಗೆ ಸೆರೆ | ಉಮೇಶ್ ಪಾಟೀಲ್ | ಜಯರಾಂರಾಯ್‌ಪುರ |
| ೨೦. | ನಂ ನಿಂ ಕಥೆ | ಉಮೇಶ್ ಪಾಟೀಲ್ | ಪಿ. ಲಂಕೇಶ್ |
ರಂಗತಂಡ
ಸದ್ವಿದ್ಯಾರಂಗತಂಡದ ಪ್ರಯೋಗಗಳು
| ಕ್ರ.ಸಂ. | ನಾಟಕ | ನಿರ್ದೇಶಕರು | ನಾಟಕರಚನೆ |
|---|---|---|---|
| ೧. | ಆಲಿಬಾಬಾ ಮತ್ತು ೪೦ ಮಂದಿ ಕಳ್ಳರು | ಲಿಂಗರಾಜ್‌ಇತಿಹಾಸ್ | ಡಾ|| ಚಂದ್ರಶೇಖರಕಂಬಾರ |
| ೨. | ರಾಜಕುಮಾರಿಯರು ಪಂಡಿತ ಕಳ್ಳರು | ಪದ್ಮಕೊಡಗು | ಬಾಸುಮ ಕೊಡಗು |
| ೩. | ಕಾಗೆ ಕಣ್ಣುಇರುವೆ ಬಲ | ನವೀನ್ | ಕೋಟಿಗಾನಹಳ್ಳಿರಾಮಯ್ಯ |
| ೪. | ಸುಲ್ತಾನ್ಟಿಪ್ಪು | ಪ್ರಮೋದ್ ಶಿಗ್ಗಾಂವ್ | ಹೆಚ್‍ಎಸ್. ಪ್ರಸಾದ್ |
| ೫. | ಜಲಗಾರ | ಶ್ರೀ ಗಂಗಾಧರ ಸ್ವಾಮಿ | ಕುವೆಂಪು |
| ೬. | ಶೂದ್ರ ತಪಸ್ವಿ | ಆನಂದ್‍ತುಮಕೂರು | ಕುವೆಂಪು |
| ೭. | ಕರ್ಣಭಾರ | ಬಿ.ರಾಜೇಶ್‍ಕುಂದರ್ | ಭಾಸ |
ಸದ್ವಿದ್ಯಾರಂಗತಂಡದ ಯಕ್ಷಗಾನ ಪ್ರಯೋಗ
| ಕ್ರ.ಸಂ. | ನಾಟಕ | ನಿರ್ದೇಶಕರು | ನಾಟಕರಚನೆ |
|---|---|---|---|
| ೧. | ಭಕ್ತ ಮಾರ್ಕಂಡೇಯ | ಶ್ರೀ ಮಹಾವೀರ ಪಾಂಡಿ | |
| ೨. | ಯಕ್ಷಗಾನ-ರಸೋಲ್ಲಾಸ | ಶ್ರೀ ಮಹಾವೀರ ಪಾಂಡಿ |
ಶಾಲಾ ರಂಗ ಪ್ರಯೋಗ
ಡ್ಯಾಫೋಡಿಲ್ಸ್ ಪಬ್ಲಿಕ್ ಸ್ಕೂಲ್, ಮಂಡ್ಯ
| ಕ್ರ.ಸಂ. | ನಾಟಕ | ನಿರ್ದೇಶಕರು | ನಾಟಕರಚನೆ |
|---|---|---|---|
| ೧. | ನಾಯಿ ತಿಪ್ಪ | ಸವಿತ ಕುಲಕರ್ಣಿ | ಕೋಟಿಗಾನಹಳ್ಳಿ ರಾಮಯ್ಯ |
| ೨. | ಮರದ ಗೊಂಬೆ ಪಾರಿತೋಷ | ಸುನಂದ ಕೆ. ನಿಂಬನಗೌಡ | ಆರ್. ಕೆ. ಶ್ಯಾನ್‍ಭೋಗ್ |
| ೩. | ಧರಣಿ ಮಂಡಲ ಮಧ್ಯದೊಳಗೆ | ಲಿಂಗರಾಜ್ ಇತಿಹಾಸ್ | ಹೆಚ್.ಎಸ್. ವೆಂಕಟೇಶ ಮೂರ್ತಿ |
ನಳಂದ ವಿದ್ಯಾಪೀಠ ಮದ್ದೂರು
| ಕ್ರ.ಸಂ. | ನಾಟಕ | ನಿರ್ದೇಶಕರು | ನಾಟಕರಚನೆ |
|---|---|---|---|
| ೧. | ಅಂಧೇರ್ ನಗರಿ ಚೌಪಟ್ ರಾಜ | ವಿನಯ್ ಎಸ್.ಪಿ.ಮೈಸೂರು | ಭರತೇಂದು ಹರಿಶ್ಚಂದ್ರ |
| ೨. | ಸಿಂದ್‌ಬಾದ್ | ವಿಜಯ ಕುಮಾರ್ ದೊಡ್ಡಮನಿ | ವೆಂಕಟರಾವ್ |
| ೩. | ರಾಜನ ಕಿವಿ | ಶ್ರೀಮತಿ ಅಮೃತ ರಾಜೇಶ್ | ಕಾವ್ಯಕಾಂತಿ |
ಎಂ ಶ್ರೀನಿವಾಸ್ ರವರ ವಿವೇಕ ವಿದ್ಯಾಸಂಸ್ಥೆ,ಹನಕೆರೆ
| ಕ್ರ.ಸಂ. | ನಾಟಕ | ನಿರ್ದೇಶಕರು | ನಾಟಕರಚನೆ |
|---|---|---|---|
| ೧. | ಅಳಿಲು ರಾಮಾಯಣ | ಹೆಚ್.ಎಸ್.ವೆಂಕಟೇಶ್‍ಮೂರ್ತಿ | ಹೆಚ್.ಎಸ್.ವೆಂಕಟೇಶ್‍ಮೂರ್ತಿ |
| ೨. | ರಂಗಿನಾಟ ರಚನೆ | ಜಗದೀಶ್ ಜಗಳೂರು | ಕನ್ನಡಕ್ಕೆ ಅನುವಾದ : ಶ್ರೀಪಾದ ಭಟ್ |
ಆರ್.ಕೆ.ವಿದ್ಯಾಸಂಸ್ಥೆ,ಹೊನ್ನಲಗೆರೆ, ಮದ್ದೂರು
| ಕ್ರ.ಸಂ. | ನಾಟಕ | ನಿರ್ದೇಶಕರು | ನಾಟಕರಚನೆ |
|---|---|---|---|
| ೧. | ಕಂಸಾಯಣ | ಪುನೀತ್, ಮಂಡ್ಯ | ಹೆಚ್.ಎಸ್.ವೆಂಕಟೇಶ್‍ಮೂರ್ತಿ |