ನಮ್ಮ ಬಗ್ಗೆ
ಕರ್ನಾಟಕ ಸಂಘದ ಸಂಸ್ಥಾಪಕರು
ಆ ಕಾಲಕ್ಕೆ ಮಂಡ್ಯದ ಪ್ರಸಿದ್ಧ ನ್ಯಾಯವಾದಿಗಳೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಈ ಶ್ರೀಯುತರುಗಳಿಂದ ಸಂಘವು ನೋಂದಾಯಿಸಲ್ಪಟ್ಟು ಅಸ್ತಿತ್ವಕ್ಕೆ ಬಂದಿತು.
ಶ್ರೀ ಎಂ ಮಹಾಬಲರಾವ್
ಶ್ರೀ ಎಂ ಎನ್ ಲಕ್ಷ್ಮೀನಾರಾಯಣರಾಯ
ಶ್ರೀ ಚಿ ನಾ ವಿಶ್ವನಾಥಶಾಸ್ತ್ರಿ
ಶ್ರೀ ಬಿ ಎಸ್ ನಾಗಪ್ಪ
ಶ್ರೀ ಎಂ ಕೆ ಶಿಂಗ್ಲಾಚಾರ್
ಶ್ರೀ ಜಿ ಚನ್ನಬಸಪ್ಪ