ಡಾ.ಚಂದ್ರು ಕಾಳೇನಹಳ್ಳಿ
ಜಾನಪದ ವಿದ್ವಾಂಸರು
ಸಂಪನ್ಮೂಲ ವ್ಯಕ್ತಿಗಳು
ಮಂಡ್ಯ ಜಿಲ್ಲೆಯವರಾದ ಡಾ.ರಾಗೌ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಹೊಂದಿದ್ದಾರೆ. ವಿದ್ವತ್ತು, ಸೃಜನಶೀಲ ಪ್ರತಿಭೆ, ಜಾನಪದ , ಸಾಹಿತ್ಯ ವಿಮರ್ಶೆ ಈ ನಾಲ್ಕು ಕ್ಷೇತ್ರಗಳಲ್ಲಿ ಮುಪ್ಪರಿಗೊಂಡಿರುವ ಶ್ರೀಯುತರು ಪ್ರಸ್ತುತ ಕರ್ನಾಟಕ ಸಂಘದ ಶೈಕ್ಷಣಿಕ ಚಟುವಟಿಕೆಗಳ ಜೀವನಾಡಿಯಾಗಿದ್ದಾರೆ. ಇಲ್ಲಿ ಜರುಗುವ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಸಾಕ್ಷಿಯಾಗಿ ಕರ್ನಾಟಕ ಜಾನಪದ ವಿ.ವಿ.ಯು ಕರ್ನಾಟಕ ಸಂಘದ ಆಶ್ರಯದಲ್ಲಿ ಕೈಗೊಂಡಿರುವ `ಕನ್ನಡ ಜಾನಪದ ನಿಘಂಟು; ಪದಸಂಸ್ಕೃತಿ ಕೋಶ’ ಎಂಬ ಬೃಹತ್ ಯೋಜನೆಯ ಸಂಪಾದಕರಾಗಿ ಈವರೆವಿಗೆ ಐದು ಸಂಪುಟಗಳು ಹೊರಬರುವಲ್ಲಿ ತಮ್ಮ ಪ್ರೌಢಿಮೆಯನ್ನು ಮೆರೆದಿದ್ದಾರೆ. ಮತ್ತೆ ಐದು ಸಂಪುಟಗಳು ರಚನೆಗೊಂಡು ಯೋಜನೆ ಪೂರ್ಣಗೊಂಡಾಗ `ಜಾನಪದ ಕ್ಷೇತ್ರದ ಕಿಟೆಲ್’ ಎಂಬ ಅಭಿದಾನಕ್ಕೆ ಪಾತ್ರರಾಗುತ್ತಾರೆ.
ಜಾನಪದ ವಿದ್ವಾಂಸರು
ವಿದ್ವಾಂಸರು
ಕನ್ನಡ ಪ್ರಾಧ್ಯಾಪಕರು
ನಿವೃತ್ತ ಕನ್ನಡ ಪ್ರಾಧ್ಯಾಪಕರು.
ಕನ್ನಡ ಸಹ ಪ್ರಾಧ್ಯಾಪಕರು
ಕನ್ನಡ ಸಹ ಪ್ರಾಧ್ಯಾಪಕರು
ನಿವೃತ್ತ ಪ್ರಾಂಶುಪಾಲರು
ಕನ್ನಡ ಸಹ ಪ್ರಾಧ್ಯಾಪಕರು
ಕನ್ನಡ ಸಹಾಯಕ ಪ್ರಾಧ್ಯಾಪಕರು
ಜಾನಪದ ನಿಘಂಟು ಯೋಜನೆ ತಜ್ಞ ಸಹಾಯಕರು
ನಿವೃತ್ತ ಇತಿಹಾಸ ಪ್ರಾಧ್ಯಾಪಕರು
ನಿವೃತ್ತ ಇತಿಹಾಸ ಪ್ರಾಧ್ಯಾಪಕರು
ನಿವೃತ್ತ ಇತಿಹಾಸ ಪ್ರಾಧ್ಯಾಪಕರು
ಇತಿಹಾಸ ಪ್ರಾಧ್ಯಾಪಕರು
ಇತಿಹಾಸ ಸಹ ಪ್ರಾಧ್ಯಾಪಕರು
ಇತಿಹಾಸ ಸಹ ಪ್ರಾಧ್ಯಾಪಕರು
ಇತಿಹಾಸ ಸಹ ಪ್ರಾಧ್ಯಾಪಕರು
ಇತಿಹಾಸ ಸಹಾಯಕ ಪ್ರಾಧ್ಯಾಪಕರು
ಇತಿಹಾಸ ಸಹಾಯಕ ಪ್ರಾಧ್ಯಾಪಕರು
ನಿವೃತ್ತ ಇತಿಹಾಸ ಪ್ರಾಧ್ಯಾಪಕರು
ಇತಿಹಾಸ ಪ್ರಾಧ್ಯಾಪಕರು
ಕನ್ನಡ ಪ್ರಾಧ್ಯಾಪಕರು
ನಿವೃತ್ತ ಇತಿಹಾಸ ಪ್ರಾಧ್ಯಾಪಕರು
ಇತಿಹಾಸ ಪ್ರಾಧ್ಯಾಪಕರು