fashion img

ನಮ್ಮ ಬಗ್ಗೆ

ಕರ್ನಾಟಕ ಸಂಘದ ಗ್ರಂಥ ಪ್ರಕಟಣೆ.

ಕರ್ನಾಟಕ ಸಂಘವು ತನ್ನ ಪುನರುಜ್ಜೀವನದ ಸಮಯದಲ್ಲಿಯೇ ಪ್ರಕಟಣಾ ಕಾರ್ಯಕ್ಕೆ ಕೈ ಹಾಕಿರುವುದು ಒಂದು ಸಾಹಸದ ಹೆಜ್ಜೆ ಡಾ.ರಾಗೌ ಅವರ `ಪ್ರಾಚೀನ ಕಾವ್ಯ ಚಿಂತನ’, `ಅನಾಗತ’, ಡಾ.ಪಿ.ಕೆ.ರಾಜಶೇಖರ ಅವರ `ಬಾರಯ್ಯ ಬೆಳದಿಂಗಳೆ’, ಡಾ.ಗೀತಾ ಶೆಣೈ ಅವರ `ಸ್ತ್ರೀವಿಮುಕ್ತಿ ಚಿಂತನೆ : ಒಂದು ಅಧ್ಯಯನ’, ಕ್ಯಾತನಹಳ್ಳಿ ರಾಮಣ್ಣ, ಡಾ.ಬೋರೇಗೌಡ ಚಿಕ್ಕಮರಳಿ ಸಂಪಾದಿಸಿರುವ `ಜೀಶಂಪ ಜಾನಪದ’, ಡಾ.ಸಬಿಹಾ ಭೂಮಿಗೌಡ ಅವರ `ಲಿಂಗತ್ವ ಸಮನ್ಯಾಯದೆಡೆಗೆ’ ಸೇರಿದಂತೆ ಈಗಾಗಲೇ 40 ಪುಸ್ತಕಗಳನ್ನು ಪ್ರಕಟಿಸಿದೆ. ಅವು ಮಾರಾಟಕ್ಕೆ ಲಭ್ಯವಿವೆ

img
img
img

ಕರ್ನಾಟಕ ಸಂಘದ ಇದುವರೆಗಿನ ಪ್ರಕಟಣೆಗಳು.

ಕೃತಿ ಲೇಖಕರು
ಪ್ರಾಚೀನ ಕಾವ್ಯ ಚಿಂತನ ಡಾ.ರಾಗೌ
ಬಾರಯ್ಯ ಬೆಳದಿಂಗಳೆ ಡಾ.ಪಿ.ಕೆ.ರಾಜಶೇಖರ್
ಜೀಶಂಪ ಜಾನಪದ ಕ್ಯಾತನಹಳ್ಳಿ ರಾಮಣ್ಣ ಡಾ.ಬೋರೇಗೌಡ ಚಿಕ್ಕಮರಳಿ
ಅನಾಗತ ಡಾ.ರಾಗೌ
ಸ್ತ್ರೀ ವಿಮುಕ್ತಿ ಚಿಂತನೆ :ಅಧ್ಯಯನ ಡಾ.ಗೀತಾಶೆಣೈ
ಸಾಹಿತ್ಯಶೋಧ ಹ.ಕ.ರಾಜೇಗೌಡ
ಲಿಂಗತ್ವ ಸಮನ್ಯಾಯದೆಡೆಗೆ ಡಾ.ಸಬಿಹಾ ಭೂಮಿಗೌಡ
ಬಿತ್ತರದ ಬಿಂದು ಡಾ.ಬೋರೇಗೌಡ ಚಿಕ್ಕಮರಳಿ
ಭಂಗ ಡಾ.ಸಿ.ನಾಗಣ್ಣ
ಕೆ.ವಿ.ಶಂಕರಗೌಡ ಜೀವನ ಸಾಧನೆ ಡಾ.ಎಸ್.ಶಿವರಾಮು
ಬಿ.ಎಸ್.ಸಣ್ಣಯ್ಯ : ವ್ಯಕ್ತಿ ಮತ್ತು ಸಾಹಿತ್ಯ ಡಾ.ಎ.ಆರ್.ಮದನ್‌ಕುಮಾರ್
ಹುಟ್ಟದ ಹುತಾತ್ಮರು ಡಾ.ಎಂ.ಜಿ.ಶೋಭಾದೇವಿ
ಜಾನಪದ ತತ್ವಾರ್ಥ ಪ್ರವೇಶ ಡಾ.ರಾಗೌ
ಜಾನಪದ ವಿಹಾರ ಕ್ಯಾತನಹಳ್ಳಿ ರಾಮಣ್ಣ
ನುಡಿಹೊನಲು ಡಾ.ಭೂಮಿಗೌಡ, ಡಾ. ಸಬಿಹಾ ಭೂಮಿಗೌಡ
ದೊಡ್ಡಣಾಂಕ ವಿರಚಿತ - ಮೃತ್ಯುಂಜಯ ಚರಿತೆ ಡಾ. ಬಿ.ಎಸ್.ಸಣ್ಣಯ್ಯ
ಜಾನಪದ ಸಂದರ್ಭ ಡಾ.ಬೋರೇಗೌಡ ಚಿಕ್ಕಮರಳಿ,ಡಾ.ಮ.ರಾಮಕೃಷ್ಣ
ಸಾಹಿತ್ಯ ಸಂಕೀರ್ಣ ಡಾ.ಬೋರೇಗೌಡ ಚಿಕ್ಕಮರಳಿ,ಡಾ.ಮ.ರಾಮಕೃಷ್ಣ
ಸ್ತ್ರೀ ಶಿಕ್ಷಣ ಚರಿತ್ರೆಯ ಹೆಜ್ಜೆಗಳು ಡಾ.ತಾರಿಣಿ ಶುಭದಾಯಿನಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಡಾ.ಮ.ರಾಮಕೃಷ್ಣ
ಕುವೆಂಪು ಸಾಹಿತ್ಯಾಸ್ವಾದನ ಡಾ.ಬೋರೇಗೌಡ ಚಿಕ್ಕಮರಳಿ ,ಡಾ.ಮ.ರಾಮಕೃಷ್ಣ
ಹಾಮಾನ ಕನ್ನಡ ಪರ ನಿಲುವುಗಳು ಡಾ.ರಾಗೌ
ಮಹಿಳೆ : ಸಂಸ್ಕೃತಿ ಮತ್ತು ಸಂಘಟನೆ ಮೀರಾನಾಯಕ
ಹೆಣ್ಣಿಗೆ ಹಕ್ಕುಗಳೇನೋ ಇವೆ? ಆದರೆ ರೂಪಾ ಹಾಸನ
ಗಂಗರು : ಚರಿತ್ರೆ ಮತ್ತು ಕೊಡುಗೆಗಳು ಡಾ.ಎಸ್.ಶಿವರಾಮು, ಲಿಂಗರಾಜು ತಂಡಸನಹಳ್ಳಿ
ರಾಜಪಥ : (ಅಭಿನಂದನ ಗ್ರಂಥ) ಡಾ.ಸೋಮಶೇಖರಗೌಡ,ಹ.ಕ.ರಾಜೇಗೌಡ, ಡಾ. ಪದ್ಮಾಶೇಖರ್
ಕೆ.ವಿ.ಶಂಕರಗೌಡ ಸಮಗ್ರ ನಾಟಕ ಡಾ.ರಾಗೌ
ನಿತ್ಯ ಸಚಿವ (ಕೆ.ವಿ.ಶಂಕರಗೌಡ ಜೀವನ ಚರಿತ್ರೆ) ದೇ.ಜ.ಗೌ
ಸಮಾಜಮುಖಿ ಚಿಂತಕ : ಕೆ.ವಿ.ಶಂಕರಗೌಡ ಡಾ.ಎಸ್.ಶಿವರಾಮು
ಕುವೆಂಪು ಅಧ್ಯಯನ ಆಯಾಮ ಡಾ.ರಾಗೌ
ಹಾಮಾನಾ - ನನ್ನ ದೊಡ್ಡಣ್ಣ ಡಾ.ಎಚ್.ಎಸ್.ಈಶ್ವರ
ಆಧುನಿಕಾ ಮಹಿಳಾ ಚರಿತ್ರೆಯ ರೂಪಣಿ ಡಾ.ಕವಿತಾ ರೈ
ಮನಸ್ಸು ಬಾಡಿಗೆಗಿಲ್ಲ ಉಮಾ ಎಸ್.
ಶ್ರೀರಾಮಾಯಣ ದರ್ಶನಂ(ಸ್ತ್ರೀ ಸಂವೇದನೆ) ಕೆ.ಎಸ್.ಮಂಜುಳಾ
ಬಲ್ಲವರು ಕಂಡಂತೆ ಶಂಕರಗೌಡ ಡಾ.ರಾಗೌ
ಹುಡುಕಾಟದ ಹೆಜ್ಜೆಗಳು ಡಾ.ಎಚ್.ಎಸ್.ಈಶ್ವರ
ಮಹಿಳೆ & ದೇಹರಾಜಕಾರಣ ಡಾ.ಭಾರತೀದೇವಿ ಪಿ.
ಸ್ತ್ರೀಮನದ ಬಿಂಬ ಪ್ರತಿಬಿಂಬ ಡಾ.ಸಂಧ್ಯಾರೆಡ್ಡಿ ಕೆ. ಆರ್.
ಕನ್ನಡದ ಕಾರಣಿಕ ಹಾ.ಮಾ.ನಾ ಡಾ. ಸೋಮಶೇಖರ್, ಡಾ. ಪದ್ಮಾಶೇಖರ್
ನನ್ನ ಜೀವನ ಯಾತ್ರೆ ಪಿ .ಎನ್. ಜವರಪ್ಪ ಗೌಡ ಹಾ.ಕ. ರಾಜೇಗೌಡ
ಜೀವಂತ ದಂತಕಥೆ ಡಾ.ರಾಗೌ
ಮೌನ ಸಾಧಕ ಎಂ. ಶ್ರೀನಿವಾಸ್ ಡಾ. ಎಸ್ ಶಿವರಾಮ
ಕುವೆಂಪು ವಿಚಾರ ಜಾಗೃತಿ ರಾಗೌ
ಹಾ.ಮಾ.ನಾ ಮಾದರಿ ಡಾ.ರಾಗೌ
ಶ್ರೀರಾಮಾಯಣ ಮೂರು ನೋಟಗಳು ಡಾ. ಗುರುಪಾದ ಮರಿಗುದ್ದಿ
ಡಾ.ರಾಗೌ ಕಾವ್ಯದ ವಿಭಿನ್ನ ನೆಲೆಗಳು ಡಾ .ನೀಲಗಿರಿ ತಳವಾರ
ಮೂಡಲಪಾಯ ಯಕ್ಷಗಾನ ಪುನಶ್ಚೇತನ ಡಾ .ಎಂ ಕೆಂಪಮ್ಮ ಕಾರ್ಕಹಳ್ಳಿ
ಉದಾರ ಚರಿತ ಪ್ರೊ.ಜಯಪ್ರಕಾಶಗೌಡ
ನಿತ್ಯಚೇತನಿ ಡಾ. ಪ್ರದೀಪ್ ಕುಮಾರ್ ಹೆಬ್ರಿ
ಪಾದುಕಾ ಕಿರೀಟಿ ಕೆ.ವಿ ಶಂಕರಗೌಡ
ಕಾವ್ಯ ಶಂಕರ ಡಾ.ಎಸ್. ಶಿವರಾಮ
ಜಾನಪದ ಗತಿಬಿಂಬ ಡಾ.ಎಂ ಕೆಂಪಮ್ಮ ಕಾರ್ಕಹಳ್ಳಿ
ಮಹಿಳೆ ಮತ್ತು ಪ್ರಚಲಿತ ವಿಷಯಗಳು ಡಾ.ಹೇಮಲತಾ ಹೆಚ್ಎಂ
ಅಂತರಂಗದ ಅಭಿವ್ಯಕ್ತಿ ಪ್ರೊ. ಜಯಪ್ರಕಾಶ ಗೌಡ
ಕಾವ್ಯದ ನಡಿಗೆ ಹೊಸ ದಿಕ್ಕಿನೆಡೆಗೆ ಡಾ. ರಾಗೌ
ಕನ್ನಡ ಸಾಹಿತ್ಯ ಶಾಸ್ತ ಸಂಗಾತಿ ಶ್ವೇತ ಎಂ ಯು
ಕಲೇವಲ ಡಾ. ಸಂಧ್ಯಾರೆಡ್ಡಿ ಕೆ ಆರ್
ಮೈಷುಗರ್ - ಮೇಕೆದಾಟು ಹೋರಾಟ ಸದನದಲ್ಲಿ ಕೆ.ಟಿ ಶ್ರೀಕಂಠೇಗೌಡ ಕೆ.ಟಿ.ಶ್ರೀಕಂಠೇಗೌಡ
ಸಾಗರದಾಚೆ ವೇಣುಗೋಪಾಲ್
ರಚನಾತ್ಮಕ ನಾಯಕ ಜಿ.ಎಸ್.ಬೊಮ್ಮೇಗೌಡ ಡಾ.ಎಸ್ ಶಿವರಾಮ
ಮಹಿಳೆ ಮತ್ತು ಕಾನೂನು ಮಂಜುಳಾ ಮಾನಸ
ಅಗ್ನಿ ಕುಸುಮಾ ಶ್ವೇತಾ ಎಂ ಯು
img
img
img

img
img
img

img
img
img

img
img