ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು
ಎನ್.ಆರ್ ರಂಗಯ್ಯ ದತ್ತಿನಿಧಿ ಪ್ರಶಸ್ತಿ
ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಸಹಕಾರ ಸಂಘಗಳ ನಿರ್ದೇಶಕರಾಗಲು ನಿಟ್ಟಿನಲ್ಲಿ ಕಾರ್ಯ
ನಿರ್ವಹಿಸಿರುವ ರಂಗಯ್ಯ ಅವರ ಹೆಸರಿನಲ್ಲಿ ಎರಡು ಲಕ್ಷ ರೂಗಳ ದತ್ತಿನಿಧಿ ಸ್ಥಾಪಿಸಿದ್ದು ಸಹಕಾರ
ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರತಿವರ್ಷ ಪ್ರಶಸ್ತಿಯನ್ನು
ನೀಡಲಾಗುತ್ತಿದೆ.