ದತ್ತಿಯ ಮೊಬಲಗು ರೂ. ಹತ್ತು ಸಾವಿರ 2007ರ ಮಾರ್ಚಿಯಲ್ಲಿ ದತ್ತಿಯನ್ನು ಸ್ಥಾಪಿಸಲಾಗಿದೆ. ತಮ್ಮ ಆರಾಧ್ಯಗುರು ಹುಬ್ಬಳ್ಳಿಯ ಅವಧೂತ ಶ್ರೀ ಸಿದ್ದಾರೂಢರ ಹೆಸರಿನಲ್ಲಿ ದತ್ತಿಯನ್ನು ಸ್ಥಾಪಿಸಿದವರು ಜಿಲ್ಲೆಯ ಅಂಕಣಕಾರ, ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕರಾ ಡಾ. ಅರ್ಜುನಪುರಿ ಅಪ್ಪಾಜಿಗೌಡರು ವರ್ಷದಲ್ಲಿ ಒಮ್ಮೆ `ಶ್ರೀ ಸಿದ್ದಾರೂಢರು ಮತ್ತು ಸಾಮಾಜಿಕ ಚಿಂತನೆ’ ಎಂಬ ವಿಷಯ ಕುರಿತು ದತ್ತಿ ಉಪನ್ಯಾಸ ಏರ್ಪಡಿಸಲಾಗುವುದು.