ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು
ಶ್ರೀ ಎಂ.ಕೃಷ್ಣೇಗೌಡ ದತ್ತಿ
ದತ್ತಿಯ ಮೊಬಲಗು ರೂ. ಐವತ್ತು ಸಾವಿರ 2007 ಏಪ್ರಿಲ್‍ನಲ್ಲಿ ದತ್ತಿಯನ್ನು ಸ್ಥಾಪಿಸಲಾಗಿದೆ. ಕನ್ನಡದ
ಹೆಸರಾಂತ ಲೇಖಕಿ ಕವಯಿತ್ರಿ ಡಾ. ಲತಾ ರಾಜಶೇಖರ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಈ ದತ್ತಿಯನ್ನು
ಸ್ಥಾಪಿಸಿದ್ದಾರೆ. ವರ್ಷದಲ್ಲಿ ಒಮ್ಮೆ `ಪತ್ರಿಕೋದ್ಯಮ’ ಕುರಿತು ದತ್ತಿ
ಉಪನ್ಯಾಸ ಏರ್ಪಡಿಸಲಾಗುವುದು.