fashion img

ದತ್ತಿ ಮತ್ತು ಪ್ರಶಸ್ತಿ

ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು

img

ಶ್ರೀ ಬಿ.ಎಚ್.ಮಂಗೇಗೌಡ ದತ್ತಿ

img

ಬಿ.ಎಚ್.ಮಂಗೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮ

ದತ್ತಿಯ ಮೊಬಲಗು ರೂ.ಇಪ್ಪತ್ತೈದು ಸಾವಿರ; 2007ರ ಮೇ ತಿಂಗಳಿನಲ್ಲಿ ದತ್ತಿಯನ್ನು ಸ್ಥಾಪಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರು ಈ ದತ್ತಿಯ ಸ್ಥಾಪಕರು ವರ್ಷದಲ್ಲಿ ಒಮ್ಮೆ ಶಿಕ್ಷಣ ಕ್ಷೇತ್ರದ ವಿಚಾರಗಳನ್ನು ಕುರಿತಂತೆ ದತ್ತಿ ಉಪನ್ಯಾಸ ಏರ್ಪಡಿಸಲಾಗುತ್ತದೆ.