fashion img

ದತ್ತಿ ಮತ್ತು ಪ್ರಶಸ್ತಿ

ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು

img

ಕುವೆಂಪು ಜನ್ಮ ದಿನಾಚರಣೆ ಮತ್ತು `ಶ್ರೀ ರಾಮಾಯಣದರ್ಶನಂ’ ಕಾವ್ಯ ವಾಚನ ಸ್ಪರ್ಧೆ

ಪ್ರತಿವರ್ಷ ಕುವೆಂಪು ಜನ್ಮ ದಿನಾಚರಣೆಯನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ. ಕುವೆಂಪು ವ್ಯಕ್ತಿ ಮತ್ತು ಸಾಹಿತ್ಯ ಕುರಿತ ಉಪನ್ಯಾಸ ಹಾಗೂ `ಶ್ರೀ ರಾಮಾಯಣದರ್ಶನಂ ಕಾವ್ಯವಾಚನ ಸ್ಪರ್ಧೆಯನ್ನು ಪ್ರಾರಂಭದಿಂದಲೂ ನಡೆಸಲಾಗುತ್ತಿತ್ತು. 2010 ರವರೆಗೂ ನಡೆಸುತ್ತಿದ್ದ ಸ್ವರ್ಧೆಗೆ ಸ್ವರ್ಧಾಳುಗಳು ಕಡಿಮೆಯಾಗುತ್ತಿದ್ದುದನ್ನು ಗಮನಿಸಿ ನಾಡಿನ ಪ್ರಖ್ಯಾತ ಗಮಕಗಳನ್ನು ಆಹ್ವಾನಿಸಿ ಒಂದು ವಾರ ಕಾಲ ರಾಮಾಯಣದರ್ಶನಂ ಗಮಕವಾಚನ ನಡೆಸಿಕೊಂಡು ಬರಲಾಗುತ್ತಿದ್ದು 29ನೇ ತಾರೀಖಿನಿಂದ ಸಮಾರೋಪ ಭಾಷಣಂ ಏರ್ಪಡಿಸಿ ಅಂದು ಸಾಂಸ್ಕೃತಿಕ ಕಾರ್ಯಕ್ರಮಗಳೊಡನೆ ಮುಕ್ತಾಯಮಾಡಲಾಗುತ್ತಿದೆ.