fashion img

ದತ್ತಿ ಮತ್ತು ಪ್ರಶಸ್ತಿ

ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು

img

`ಆಂದೋಲನ’ ಪತ್ರಿಕೆ ದತ್ತಿ

ದತ್ತಿಯ ಮೊಬಲಗು ರೂ ಹತ್ತು ಸಾವಿರ 2007ರ ಮೇ ತಿಂಗಳಲ್ಲಿ ದತ್ತಿಯನ್ನು ಸ್ಥಾಪಿಸಲಾಗಿದೆ. ಅಂಕಣಕಾರ, ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಅರ್ಜುನಪುರಿ ಅಪ್ಪಾಜಿಗೌಡರು `ಆಂದೋಲನ’ ಪತ್ರಿಕೆಯ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ವರ್ಷದಲ್ಲಿ ಒಮ್ಮೆ `ಪತ್ರಿಕೋದ್ಯಮ’ ಕುರಿತು ದತ್ತಿ ಉಪನ್ಯಾಸ ಏರ್ಪಡಿಸಲಾಗುತ್ತದೆ.