ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು
ಜಿ.ಎಸ್ ಬೊಮ್ಮೇಗೌಡ ದತ್ತಿ
ಮಂಡ್ಯ ಜಿಲ್ಲೆಯ ಸಹಕಾರಿ ಧುರೀಣರಾದ ಶ್ರೀ ಜಿ.ಎಸ್ ಬೊಮ್ಮೇಗೌಡ ಅವರ ಹೆಸರಿನಲ್ಲಿ ಸಾರ್ವಜನಿಕರು ಮೂರು
ಲಕ್ಷ ರೂಪಾಯಿಗಳ ದತ್ತಿಯನ್ನು ಸ್ಥಾಪಿಸಿದ್ದು ಪ್ರತಿವರ್ಷ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ
ಸಾಧಕರಿಗೆ 20 ಸಾವಿರ ರೂಗಳನ್ನು ನೀಡಿ ಗೌರವಿಸಲಾಗುವುದು.