fashion img

ದತ್ತಿ ಮತ್ತು ಪ್ರಶಸ್ತಿ

ದಾನಿಗಳಿಂದ ಸಂಘವು ಪಡೆದಿರುವ ದತ್ತಿಗಳು ಮತ್ತು ದತ್ತಿಗೆ ಸಂಬಂಧಿಸಿದ ವಿವರಗಳು

img

ಹೆಚ್ ಹೊಂಬೇಗೌಡ ದತ್ತಿನಿಧಿ ಪ್ರಶಸ್ತಿ

ಜಿಲ್ಲೆಯ ಪ್ರಖ್ಯಾತ ವಕೀಲರು ಪ್ರಾಮಾಣಿಕ ವೃತ್ತಿ ಜೀವನ ನಡೆಸಿದ ದಿವಂಗತ ಹೆಚ್ ಹೊಂಬೆಗೌಡ ಅವರ ಹೆಸರಿನಲ್ಲಿ 5 ಲಕ್ಷ ರೂ ದತ್ತಿ ನಿಧಿ ಸ್ಥಾಪಿಸಿ ನ್ಯಾಯಾಂಗ ಇಲಾಖೆಯಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಪ್ರತಿವರ್ಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ.